ಕಪ್ಪು ಮಲ್ಲಿಗೆ ಮತ್ತು ಇತರ ಅನುವಾದಿತ ಕತೆಗಳು [kappu mallige mattu itara kathegalu]
Share:
ಪತ್ರಕರ್ತೆ ಹಾಗೂ ಲೇಖಕಿ ಗೌರಿ ಲಂಕೇಶ್ ಅವರ ಕೃತಿ-ಕಪ್ಪು ಮಲ್ಲಿಗೆ...
Also Available in:
- Amazon
- Audible
- Barnes & Noble
- AbeBooks
- Kobo
More Details
ಪತ್ರಕರ್ತೆ ಹಾಗೂ ಲೇಖಕಿ ಗೌರಿ ಲಂಕೇಶ್ ಅವರ ಕೃತಿ-ಕಪ್ಪು ಮಲ್ಲಿಗೆ ಮತ್ತು ಇತರ ಅನುವಾದಿತ ಕತೆಗಳು. ವಿವಿಧ ಭೌಗೋಳೀಕ ಪ್ರದೇಶಗಳ ವಿವಿಧ ಕತೆಗಾರರ ಕತೆಗಳನ್ನು ಅನುವಾದಿಸಿ ನೀಡಲಾಗಿದೆ. ಅವು ಪಾತ್ರಗಳ ವಿಶೇಷತೆ ಹಾಗೂ ಮನುಷ್ಯ-ಸಂಬಂಧಗಳ ಅಗತ್ಯ ಹಾಗೂ ಅನಿವಾರ್ಯತೆಯ ದೃಷ್ಟಿಯಿಂದ ಗಮನ ಸೆಳೆಯುತ್ತವೆ. ಭಾಷೆ ತುಂಬಾ ಆಪ್ತವಿದ್ದು, ಓದು ಸರಾಗವಾಗಿಸಿದೆ.
- Format:Paperback
- Pages:126 pages
- Publication:2010
- Publisher:Lankesh Prakashana
- Edition:
- Language:kan
- ISBN10:
- ISBN13:
- kindle Asin:B0DM2D9XCS
![ಕಪ್ಪು ಮಲ್ಲಿಗೆ ಮತ್ತು ಇತರ ಅನುವಾದಿತ ಕತೆಗಳು [kappu mallige mattu itara kathegalu]](https://i.gr-assets.com/images/S/compressed.photo.goodreads.com/books/1546673241l/43468047.jpg)








